SSLC Result Out Now 2025


ಎಸ್ಎಸ್ಎಲ್ಸಿ ರಿಸಲ್ಟ್ ಪ್ರಕಟಣೆ! ಚೆಕ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ
10ನೇ ತರಗತಿ ಫಲಿತಾಂಶ ಇವತ್ತೆ ಅಂದರೆ ಮೇ 2ನೇ ತಾರೀಕು 11 ಗಂಟೆಯ ಮೇಲೆ ಬಿಡುಗಡೆ ಆಗುತ್ತದೆ ಎಂಬ ಮಾಹಿತಿಯು ತಿಳಿದು
11:30 ನಿಮಿಷದ ಮೇಲೆ 10ನೇ ತರಗತಿ ಫಲಿತಾಂಶ ಬಿಡುಗಡೆ
ರಿಸಲ್ಟ್ ಚೆಕ್ ಮಾಡುವುದು ಹೇಗೆ?
👆👆
SSLC Result Out Now: ಎಸ್ಎಸ್ಎಲಿಂಕ್ ಮೇಲೆ ಕ್ಲಿಕ್ ಮಾಡಿ
ನಂತರ ಅದರಲ್ಲಿ ದ್ವಿತೀಯ ಪಿಯುಸಿ ಫಲಿತಾಂಶದ ಕೆಳಗಡೆ ಎಸ್ ಎಸ್ ಎಲ್ ಸಿ ರಿಸಲ್ಟ್ ಅನೌನ್ಸ್ ಆಗಿರುವಂತಹ ಲಿಂಕ್ ಕಾಣಿಸುತ್ತದೆ.
ಅದರ ಮೇಲೆ ಕ್ಲಿಕ್ ಮಾಡಿದ ತಕ್ಷಣ ನೀವು ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಆಪ್ಷನ್ ಕಾಣಿಸುತ್ತದೆ.
ಜನ್ಮ ದಿನಾಂಕ ಮತ್ತು ನೋಂದಣಿ ಸಂಖ್ಯೆಯನ್ನು ನಮೂದಿಸಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಹತ್ತನೇ ತರಗತಿ ಫಲಿತಾಂಶ ಸಿಗುತ್ತದೆ
karresults.nic.in