ಉದ್ಯೋಗ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್! ಶೀಘ್ರವೇ KEA ನಿಂದ 2,609 ಹುದ್ದೆಗಳಿಗೆ ಅಧಿಸೂಚನೆ ಪ್ರಕಟ| KEA JOBS AVAILABLE IN KARNATAKA

JOBS UPDATE IN KANNADA

KEA Jobs Recruitments:ನಮಸ್ಕಾರ ಸ್ನೇಹಿತರೇ ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಮಾಧ್ಯಮಕ್ಕೆ ಸ್ವಾಗತವನ್ನ ಕೋರುತ್ತೇವೆ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ತುಂಬಾ ವಿಶೇಷವಾದ ಮಾಹಿತಿಯನ್ನು ತಿಳಿಸಲು ಹೊರಟಿದ್ದೇವೆ ಕಾರಣ ತಾವುಗಳು ಲೇಖನ ಕೊನೆತನಕ ಇದರಲ್ಲಿ ಇರುವಂತಹ KEA ಹುದ್ದೆಗಳ ಬಗೆಗಿನ ಸಂಪೂರ್ಣವಾದಂತಹ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ

APPLY THE JOB IN KEA STUDENTS ;-ಆದಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇವೆ.

ಇವತ್ತು ಲೇಖನದಲ್ಲಿ ನಿಮಗೆ ಶೀಘ್ರವೇ ಕೆಇಎ ಬಿಡುಗಡೆ ಮಾಡುವಂತಹ ಸುಮಾರು 2000ಕ್ಕೂ ಅಧಿಕ ಹುದ್ದೆಗಳ ಅಧಿಸೂಚನೆಯ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.

ಆದ್ದರಿಂದ ಲೇಖನವನ್ನ ಕೊನೆತನಕ ಬಹು ಸೂಕ್ಷ್ಮ ರೀತಿಯಲ್ಲಿ ಓದಬೇಕು ಅಂದಾಗ ಮಾತ್ರ ಕೆಇಎ ಯಾವಾಗ ಹುದ್ದೆಗಳನ್ನು ಬಿಡುಗಡೆ ಮಾಡುತ್ತದೆ ಎಂಬುದರ ಬಗ್ಗೆ

ಒಂದು ಸಂಪೂರ್ಣ ವಾದಂತಹ ಮಾಹಿತಿ ಏನಿದೆ ನೋಡಿ ಅದು ನಿಮಗೆ ತಿಳಿಯುತ್ತದೆ ಒಂದು ವೇಳೆ ನೀವು ಲೇಖನವನ್ನ ಕೊನೆತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ಸಿಗಲ್ಲ.

JOBS UPDATE IN DAILY IN THIS PAGE KEA JOBS APPLY RECRUITMENTS

ಹೌದು ಗೆಳೆಯರೇ, ಶೀಘ್ರವೇ ಕೆಇಎ ಸುಮಾರು 2000ಕ್ಕೂ ಅಧಿಕ ಹುದ್ದೆಗಳನ್ನು ಬಿಡುಗಡೆ ಮಾಡುವಂತಹ ಒಂದು ಅಧಿಸೂಚನೆಯನ್ನು ಪ್ರಕಟ ಮಾಡಿದೆ.

ಇದರಲ್ಲಿ ಯಾವ ಯಾವ ಹುದ್ದೆಗಳ ಮಾಹಿತಿ ಇದೆ ಎಂಬುದರ ಬಗ್ಗೆ ಮಾಹಿತಿಯನ್ನು ಕೆಳಗೆ ನೀಡಲಾಗಿರುತ್ತದೆ

ಯಾವ ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಹುದ್ದೆಗಳನ್ನು ಬಿಡಲಾಗುತ್ತದೆ? 

1.ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 25 ಹುದ್ದೆಗಳು 

2.ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯ 44 ಹುದ್ದೆಗಳು

3.ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ 750 ಹುದ್ದೆಗಳು 

4.ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ 1,752 ಹುದ್ದೆಗಳು 

5.ಕರ್ನಾಟಕ ರಾಜ್ಯ ಸೋಪ್ ಅಂಡ್ ಡಿಟರ್ಜೇಂಟ್ಸ್ 38 ಹುದ್ದೆಗಳು

ALL KEA JOBS APPLYING STUDENTS APPLY THE JOB KEA

ALL THE BEST ALL STUDENTS

Leave A Comment

Recommended Posts

ಅಟೆಂಡರ್ ಮತ್ತು ಡ್ರೈವರ್ ಹುದ್ದೆಗಳಿಗೆ ಅರ್ಜಿಗಳು ಆರಂಭ! ಆಸಕ್ತಿ ಇದ್ದವರು ಅರ್ಜಿ ಸಲ್ಲಿಸಿ

AIIMS RECRUEIMENTS JOBS AIIMS Recruitments:ನಮಸ್ಕಾರ ಗೆಳೆಯರೇ ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನ ಕೋರುತ್ತಿದ್ದೇವೆ. ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ತುಂಬಾ ವಿಶೇಷವಾದಂತಹ ಮಾಹಿತಿಯನ್ನು ತಿಳಿಸಿಕೊಡಲು ನಾವು ಬಂದಿರುತ್ತೇವೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿರುವಂತಹ ಮಾಹಿತಿಯನ್ನು ತಿಳಿದುಕೊಳ್ಳಿ ಇದರಲ್ಲಿರುವಂತಹ ಮಾಹಿತಿಯು ತುಂಬಾ ವಿಶೇಷವಾದ ಮಾಹಿತಿಯಾಗಿದೆ.  ಪ್ರತಿದಿನವೂ ಕೂಡ […]

7ನೇ ತರಗತಿ ಪಾಸ್ ಆಗಿದ್ದರೆ ಸಾಕು! ಪೋಸ್ಟ್ ಆಫೀಸ್ನಲ್ಲಿ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ|POST OFFICE MTS JOBS

POST OFFICE JOBS IN KANNADA POST OFFICE JOB Jobs ನಮಸ್ಕಾರ ಸ್ನೇಹಿತರೆ ಈ ನಾಡಿನ ಎಲ್ಲ ಜನತೆಗೆ ನಾವು ಪೋಸ್ಟ್ ಆಫೀಸ್ನ ಮಲ್ಟಿ ಟಾಸ್ಕಿಂಗ್ ಸ್ಟಾಪ್ ಹುದ್ದೆಗಳ ಬಗ್ಗೆ ಸಂಪೂರ್ಣವಾದಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತವನ್ನು ಕೋರುತ್ತಿದ್ದೇವೆ. ಇವತ್ತಿನ ಈವತ್ತು ಲೇಖಕದಲ್ಲಿ ನಿಮಗೆ ವಿಶೇಷವಾಗಿ ಪೋಸ್ಟ್ ಆಫೀಸ್ ಇರುವಂತಹ ಹುದ್ದೆಗಳ ಬಗ್ಗೆ […]