ವಿದ್ಯಾತ್ರಿಗಳಿಗೆ ಸಿಗಲಿದೆ 1 ಲಕ್ಷ ಸ್ಕಾಲರ್ಷಿಪ್ ಎಗಳೆ ಅರ್ಜಿ ಸಲ್ಲಿಸಿ .

ಯಲ್ಲರಿಗೂ ನಮಸ್ಕರ್ ಯಲ್ಲರೂ ಫುಲ್ ಲೇಖನ್ ಓದಿ ಯಾವ್ ಸ್ಕಾಲರ್ಷಿಪ್ ಅಂತ ಆರ್ತ ಆಗುತ್ತೆ ಸ್ಕಾಲರ್ಷಿಪ್ ನೇಮ (ಎಲ ಜಿ ಶ್ಚೋರ್ಲಶಿಪ್ ) ಯಾವ್ ರೀತಿ ಅರ್ಜಿ ಸಲ್ಲಿಸಬೇಕುನ್ ಯಾವ್ ಲಾಸ್ಟ್ ಡೇಟ್ ಅಂತ ಫುಲ್ ಲೇಖನ್ ಓದಿ ಗೊತ್ತಾಗುತ್ತೆ

ಈ ಲೇಖನ್ ದಲ್ಲಿ ವಿದ್ಯ್ತೃ ವೇತನ್ ಹೇಗೆ ಪಡೆದುಕೊಳ್ಳಬೇಕು ಅಂತ ತಿಳಿಸಿದೆ ಯಲ್ಲರೂ ವಿದ್ಯಾತ್ರಿ ವೇತನ್ ಪಡೆದುಕೊಳ್ಳಿ ಯಾವ್ ದಕಲತೆ ಬೇಕು ಯಲ್ಲ್ ತಿಳಿಸಿಕೊಟ್ಟಿದೆವೆ ನೋಡಿಕೊಳ್ಳಿ

ಎಲ್ ಜಿ ಸ್ಕಾಲರ್ಶಿಪ್ (LG Scholarship)

ಲೈಫ್ ಗುಡ್ ಸ್ಕಾಲರ್ಶಿಪ್ ಪ್ರೋಗ್ರಾಮ್ ಈ ಸ್ಕಾಲರ್ಷಿಪ್ಪನ್ನು ಎಲ್ ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ ಪ್ರಾರಂಭ ಮಾಡಲಾಗಿರುತ್ತದೆ. ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣವನ್ನು ಮುಂದುವರಿಸಲೆಂದು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಮುಂದುವರಿಸಲು ಆರ್ಥಿಕ ನೆರವನ್ನು ಈ ವಿದ್ಯಾರ್ಥಿ ವೇತನದ ಅಡಿಯಲ್ಲಿ ನೀಡಲಾಗುತ್ತದೆ. 

ಅರ್ಜಿ ಸಲ್ಲಿಸಲು ಅರ್ಹತೆಗಳು.!

ಈ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಬಯಸುವಂತಹ ವಿದ್ಯಾರ್ಥಿಗಳು ಭಾರತದ ಅತ್ಯಂತ ಯಾವುದೇ ಕಾಲೇಜುಗಳಲ್ಲಿ ಅಥವಾ ಸ್ನಾತಕೋತ್ತರ ಮತ್ತು ಪದವಿ ಪೂರ್ವ ಶಿಕ್ಷಣ ಪಡೆಯುತ್ತಿರುವಂತಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. 

ಅರ್ಜಿ ಸಲ್ಲಿಸಲು ಬಯಸುವಂತಹ ವಿದ್ಯಾರ್ಥಿಗಳು 12ನೇ ತರಗತಿಯಲ್ಲಿ ಕನಿಷ್ಠ 60% ನಷ್ಟು ಅಂಕಗಳನ್ನು ಗಳಿಸಬೇಕು. 

ಹಾಗೂ ಎರಡು, ಮೂರು ಮತ್ತು ನಾಲ್ಕನೇ ವರ್ಷದ ಪದವಿ ವಿದ್ಯಾರ್ಥಿಗಳು ಕನಿಷ್ಠ 60% ನಷ್ಟು ಅಂಕಗಳನ್ನು ಗಳಿಸಿರಬೇಕು. 

ಈ ವಿದ್ಯಾರ್ಥಿ ವೇತನಕ್ಕೆ Buddy4Study ಹಾಗೂ ಎಲ್ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಉದ್ಯೋಗಿಗಳ ಮಕ್ಕಳಾಗಿದ್ದವರು ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿಲ್ಲ.

ವಿದ್ಯಾರ್ಥಿ ವೇತನದ ಪ್ರಯೋಜನ.!

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದರೆ UG ವಿದ್ಯಾರ್ಥಿಗಳಿಗೆ ಬೋಧನೆ ಶುಲ್ಕದಲ್ಲಿ 50% ಕಡಿತ ಅಥವಾ ಒಂದು ಲಕ್ಷದವರೆಗೆ ವಿದ್ಯಾರ್ಥಿ ವೇತನ ಸಿಗುತ್ತದೆ. ಮತ್ತು PG ವಿದ್ಯಾರ್ಥಿಗಳಿಗೆ ಕೂಡ ಬೋಧನೆಯಲ್ಲಿ 50% ಕಡಿತ ಅಥವಾ 2 ಲಕ್ಷದವರೆಗೆ ವಿದ್ಯಾರ್ಥಿ ವೇತನ ಸಿಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.!

1.ಅಧರ್ ಕಾರ್ಡ್

2.ಆದಾಯ ಪ್ರಮಾಣ ಪತ್ರ

3. 12 ತರಗಾತಿ ಅಂಕನ್ ಪಟ್ಟಿ

3.ಪಾಸ್ಪೋರ್ಟ್ 2 ಫೋಟೋ

4. collage ನಲ್ಲಿ ಫೀ ತುಂಬಿಡ್ ರಸೀದಿ

ಎನ್ನಿತರ್ ಪ್ರಮುಕ್ ಪತ್ರಗಳು

ಅರ್ಜಿ ಸಲ್ಲಿಸುವುದು ಹೇಗೆ.?

ನೀವು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನವನ್ನು ಪಡೆಯಬೇಕೆಂದು ಬಯಸಿದರೆ ಈ ಕೆಳಗೆ ನೀಡಿರುವ ಜಾಲತಾಣವನ್ನು ಬಳಸಿ ಅರ್ಜಿ ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು 31ನೇ ತಾರೀಕು ಜನವರಿ 2025 ಕೊನೆ ದಿನಾಂಕವಾಗಿದ್ದು ಅದರ ಒಳಗಾಗಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. 

https://www.buddy4study.com/page/life-s-good-scholarship-program

ಮೇಲೆ ಕೊಟ್ಟಿರುವ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ವನ್ನು ತುಂಬಿ ವಿದ್ಯಾತ್ರಿ ವೇತನ್ ವನ್ನು ಸದುಪಯೋಗ ಪಡೆದುಕೊಳ್ಳಿ ಸರಕಾರ ಕೊಡುಡ್ ಹಣ ಪಡೆದುಕೊಳ್ಳಿ ಲಿಂಕ್ ಮೇ;ಲೆನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ

Leave A Comment

Recommended Posts

SCHOOL SCHORALSHIP 2025 APPLY FAST

SCHOOL SCHORALSHIP IN 2025 ALL STUDENTS CAN APPLY THIS SCHORALSHIP IN 2025 School Scholarship:ನಮಸ್ಕಾರ ಗೆಳೆಯರೇ ನಾಳಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನ ಕೋರುತ್ತಿದ್ದೇವೆ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿರುವ ಮಾಹಿತಿ ಎಂದರೆ ಶಾಲಾ-ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ(School Scholarship)  ಫ್ರೆಂಡ್ ಸರ್ಕಲ್ ಸ್ಕಾಲರ್ಶಿಪ್ […]

Teachers Jobs Recruitments 2025

Teachers Recruitments:ಪದವಿ ಪಾಸಾದವರಿಗೆ ಸಿಹಿ ಸುದ್ದಿ! 10,758 ಶಿಕ್ಷಕ ಹುದ್ದೆಗಳಿಗೆ ನೇಮಕಾತಿ ಆರಂಭ! Teachers Recruitments:ನಮಸ್ಕಾರ ಗೆಳೆಯರೇ, ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನ ಕೋರುತ್ತಿದ್ದೇವೆ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ಇದೀಗ ತಿಳಿಸಲು ಹೊರಟಿರುವ ಮಾಹಿತಿಯು ತುಂಬಾ ವಿಶೇಷವಾದಂತಹ ಮಾಹಿತಿ ಆಗಿರುತ್ತದೆ ಇವತ್ತಿನ ಈ ಒಂದು ಲೇಖನದಲ್ಲಿ ಪದವಿ […]