
Teachers Recruitments:ಪದವಿ ಪಾಸಾದವರಿಗೆ ಸಿಹಿ ಸುದ್ದಿ! 10,758 ಶಿಕ್ಷಕ ಹುದ್ದೆಗಳಿಗೆ ನೇಮಕಾತಿ ಆರಂಭ!
Teachers Recruitments:ನಮಸ್ಕಾರ ಗೆಳೆಯರೇ, ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನ ಕೋರುತ್ತಿದ್ದೇವೆ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ಇದೀಗ ತಿಳಿಸಲು ಹೊರಟಿರುವ ಮಾಹಿತಿಯು ತುಂಬಾ ವಿಶೇಷವಾದಂತಹ ಮಾಹಿತಿ ಆಗಿರುತ್ತದೆ ಇವತ್ತಿನ ಈ ಒಂದು ಲೇಖನದಲ್ಲಿ ಪದವಿ ಪಾಸಾದಂತಹ ಅಭ್ಯರ್ಥಿಗಳಿಗೆ ಸುಮಾರು 10 ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನ ಆರಂಭ ಮಾಡಲಾಗಿದೆ.
ಇದರ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನಾವು ನಿಮಗೆ ಈ ಒಂದು ಲೇಖನದ ಮೂಲಕ ಹಂಚಿಕೊಳ್ಳಲಿದ್ದೇವೆ. ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿರುವಂತಹ ಪ್ರತಿಯೊಂದು ಲೇಖನವನ್ನ ಕೂಡ ನೀವು ಸರಿಯಾಗಿ ಓದಿ ತಿಳಿದುಕೊಳ್ಳಬೇಕು ಲೇಖನವನ್ನು ಸರಿಯಾಗಿ ಓದಿದಾಗ ಮಾತ್ರ ಯಾವ ಸ್ಥಳದಲ್ಲಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಏನು ಎಂಬುದರ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿ ಏನಿದೆ ನೋಡಿ ಅದು ತಿಳಿಯುತ್ತದೆ.
Teachers Recruitments
ಹೌದು ಗೆಳೆಯರೇ, ಮಧ್ಯಪ್ರದೇಶದ ಸ್ಟಾಫ್ ಸೆಲೆಕ್ಷನ್ ಬೋರ್ಡ್ ವತಿಯಿಂದ(Teachers Recruitments)ಜನವರಿ 28 ರಿಂದ 10758 ಶಿಕ್ಷಕರ ನೇಮಕಾತಿಗೆ ಅರ್ಜಿಯನ್ನ ಆರಂಭ ಮಾಡಲಾಗಿದೆ. ಯಾವ ಯಾವ ಹುದ್ದೆಗಳು ಖಾಲಿ ಇವೆ ಎಂಬುದರ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ಕೆಳಗೆ ನೀಡಲಾಗಿದೆ ಜೊತೆಗೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ಕೂಡ ಕೆಳಗೆ ಸಂಪೂರ್ಣವಾಗಿ ಮಾಹಿತಿಯನ್ನು ಹಂಖಾಲಿ ಇರುವ ಹುದ್ದೆಗಳ ವಿವರ
20025 TEACHERS JOBS AVAILBLE
Teachers Recruitments
ಸೆಕೆಂಡರಿ ಟೀಚರ್ 7,929 ಹುದ್ದೆಗಳು ಖಾಲಿ
ಸೆಕೆಂಡರಿ ಟೀಚರ್ಸ್ ಸ್ಪೋರ್ಟ್ಸ್ 338 ಹುದ್ದೆಗಳು ಖಾಲಿ
ಸೆಕೆಂಡರಿ ಟೀಚರ್ ಮ್ಯೂಸಿಕ್ 392 ಹುದ್ದೆಗಳು ಖಾಲಿ
ಪ್ರಾಥಮಿಕ ಶಿಕ್ಷಕರ ಕ್ರೀಡೆಗಾಗಿ 1,377 ಹುದ್ದೆಗಳು ಖಾಲಿ
ಪ್ರಾಥಮಿಕ ಶಿಕ್ಷಕರ ಸಂಗೀತ 452 ಹುದ್ದೆಗಳು ಖಾಲಿ
ಪ್ರಾಥಮಿಕ ಶಿಕ್ಷಕರ ನೃತ್ಯಕ್ಕಾಗಿ 270 ಹುದ್ದೆಗಳು ಖಾಲಿ
ಇರಬೇಕಾದ ಶೈಕ್ಷಣಿಕ ಅರ್ಹತೆ (Teachers Recruitments)
ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಸಂಬಂಧಪಟ್ಟಂತಹ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಪ್ರಾಥಮಿಕ ಶಿಕ್ಷಣದಲ್ಲಿ ಎರಡು ವರ್ಷಗಳ ಕಾಲ ಡಿಪ್ಲೋಮವನ್ನು ಮುಗಿಸಿರಬೇಕು. ಇದರ ಜೊತೆಗೆ ಸಂಬಂಧಿತ ವಿಷಯದಲ್ಲಿ ಕನಿಷ್ಠ ಶೇಕಡವಾರು 50ರಷ್ಟು ಅಂಕಗಳನ್ನು ಪಡೆದು ಪದವಿಯಲ್ಲಿ ಉತ್ತೀರ್ಣರಾಗಿರಬೇಕು.
ಪ್ರಮುಖ ದಿನಾಂಕಗಳು (Teachers Recruitments)
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರುವರಿ 11 2025
- ಲಿಖಿತ ಪರೀಕ್ಷೆ ನಡೆಯುವ ದಿನಾಂಕ ಮಾರ್ಚ್ 20 2025
ಅರ್ಜಿ ವನ್ನು ನಿಮ್ ಫೋನ್ ನಲ್ಲಿ ಆರ್ ಲ್ಯಾಪ್ಟಾಪ್ ನಲ್ಲಿ ಸಲ್ಲಿಸಬೇಕೂ
ಯಲ್ಲರಿಗೂ ಒಳ್ಳೆದಾಗಲಿ ಅರ್ಜಿ ಲ್ಯಾಪ್ಟಾಪ್ ನಲ್ಲಿ ಸಲ್ಲಿಸಿ