SBI ಬ್ಯಾಂಕ್ ನಲ್ಲಿ 180 ದಿನಕ್ಕೆ 3 ಲಕ್ಷ ಫಿಕ್ಸೆಡ್ ಡೆಪಾಸಿಟ್ ಇಟ್ಟರೆ ರಿಟರ್ನ್ ಸಿಗುವ ಹಣ ಎಷ್ಟು?

SBI ಬ್ಯಾಂಕ್ ನಲ್ಲಿ 180 ದಿನಕ್ಕೆ 3 ಲಕ್ಷ ಫಿಕ್ಸೆಡ್ ಡೆಪಾಸಿಟ್ ಇಟ್ಟರೆ ರಿಟರ್ನ್ ಸಿಗುವ ಹಣ ಎಷ್ಟು?

miss madade odi yallaru

SBI ಬ್ಯಾಂಕ್ ನಲ್ಲಿ 180 ದಿನಕ್ಕೆ 3 ಲಕ್ಷ ಫಿಕ್ಸೆಡ್ ಡೆಪಾಸಿಟ್ ಇಟ್ಟರೆ ರಿಟರ್ನ್ ಸಿಗುವ ಹಣ ಎಷ್ಟು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ|SBI Bank Fixed Deposit

STATE BANK INDIA
SBI Bank Fixed Deposit:ನಮಸ್ಕಾರ ಸ್ನೇಹಿತರೆ ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತೇವೆ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ಎಸ್‌ಬಿಐ ಬ್ಯಾಂಕಿನಲ್ಲಿ ನೀವು ಎಫ್ಡಿ ಇಟ್ಟರೆ ನಿಮಗೆ ಸಿಗುವ ಲಾಭದ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ.

ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಬೇಕು ಲೇಖನ ಕೊನೆತನಕ ಓದಿ ಇದರಲ್ಲಿರುವಂತಹ ಒಂದು ಉಪಯುಕ್ತವಾದಂತಹ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ ತಾವುಗಳು ಲೇಖನವನ್ನ ಕೊನೆತನಕ ಓದುದರಿಂದ ಎಸ್ ಬಿ ಐ ಬ್ಯಾಂಕಿನಲ್ಲಿ ನೀವು ಎಫ್ ಡೇ ಇಟ್ಟರೆ ಸಿಗುವ ಲಾಭದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿವಿರಿ.

ಪ್ರತಿದಿನವೂ ಕೂಡ ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳ ಈ ಒಂದು ಮಾಧ್ಯಮದಲ್ಲಿ ಬರೆದು ಹಾಕುತ್ತೇವೆ ಎಲ್ಲಾ ಲೇಖನಗಳ ಮಾಹಿತಿಯನ್ನು ಪಡೆಯಲು ಮಾಧ್ಯಮದ ಚಂದದಾರರಾಗಬೇಕು ಜೊತೆಗೆ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಕೂಡ ಆನ್ ಮಾಡಿಕೊಳ್ಳಬೇಕು.

SBI Bank Fixed Deposit
ಸ್ನೇಹಿತರೇ ಈಗಿನ ದಿನದಲ್ಲಿ ಹಣದ ವಿಷಯದಲ್ಲಿ ಸೇವಿಂಗ್ ಮಾಡಲು ಹಲವಾರು ಜನರು ಯೋಚನೆ ಮಾಡುತ್ತಾರೆ ಅಂತವರಿಗೆ ಫಿಕ್ಸಡ್ ಡೆಪಾಸಿಟ್ ಏನಿದೆ ಅದು ಒಂದು ಅತ್ಯುತ್ತಮವಾದ ಅವಕಾಶವೆಂದರೆ ತಪ್ಪಾಗಲಾರದು. ಗೆಳೆಯರೇ ಸ್ಥಿರ ಠೇವಣಿ ಮಾಡುವುದರಿಂದ ಹಲವಾರು ಲಾಭಗಳು ದೊರಕಲಿದೆ ಹಣವನ್ನ ಹೂಡಿಕೆ ಮಾಡಿ ಮುಂದಿನ ದಿನಕ್ಕೆ ಆ ಹಣವನ್ನು ಉಳಿತಾಯ ಮಾಡುವುದು ಸ್ಥಿರ ಠೇವಣಿಯ ಮುಖ್ಯ ಉದ್ದೇಶ.

ಆದರೆ ಯಾವ ಸ್ಥಿರ ಠೇವಣಿಯಲ್ಲಿ ಹಣವನ್ನ ಹೂಡಿಕೆ ಮಾಡಬೇಕು ಎಂದು ಹಲವಾರು ಜನರು ಯೋಚಿಸುತ್ತಾರೆ ಏಕೆಂದರೆ ಈಗಿನ ದಿನದಲ್ಲಿ ಹಲವಾರು ಜನರು ಸ್ಥಿರ ಠೇವಣಿಯ ಹೆಸರಿನಲ್ಲಿ ಮೋಸವನ್ನು ಹಾಗೂ ವಂಚನೆಯನ್ನ ಮಾಡುತ್ತಿದ್ದಾರೆ ಇದರಿಂದಾಗಿ ಜನರು ಯಾವ ಸ್ಥಿರ ಠೇವಣಿ ಸುರಕ್ಷಿತವಾಗಿದೆ ಎಂದು ಹಲವಾರು ಜನರು ಯೋಚನೆ ಮಾಡುತ್ತಾರೆ.

ಎಸ್ ಬಿ ಐ ಸ್ಥಿರ ಠೇವಣಿ ಯೋಜನೆ
ಸ್ನೇಹಿತರೆ ಯಾವ ಸ್ಥಿರ ಠೇವಣಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಎಂಬುವವರಿಗೆ ಸರಕಾರದ ಬ್ಯಾಂಕ್ ಆದಂತಹ ಎಸ್ ಬಿ ಐ ಸ್ಥಿರ ಠೇವಣಿ ಯೋಜನೆಯು ಒಂದು ಅತ್ಯುತ್ತಮವಾದಂತಹ ಯೋಜನೆಯಾಗಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ನೀವು ಎಸ್ಬಿಐನ ಸ್ಥಿರ ಠೇವಣಿ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ನಿಮಗೆ ಹಣದ ವಿಷಯದಲ್ಲಿ ತುಂಬಾ ಸುರಕ್ಷತೆ ಸಿಗುತ್ತದೆ.

ಈ ಒಂದು ಎಸ್ ಬಿ ಐ ನ ಸ್ಥಿರ ಠೇವಣಿಯ ಯೋಜನೆಯಲ್ಲಿ ನೀವು ಏಳು ದಿನಗಳಿಂದ 10 ವರ್ಷಗಳವರೆಗೆ ಫಿಕ್ಸೆಡ್ ಡಿಫರೆಂಟನ್ನು ಮಾಡಬಹುದು ಈ ಒಂದು ಎಸ್ ಬಿ ಐ ಬ್ಯಾಂಕ್ ನಿಮಗೆ ಉತ್ತಮವಾದಂತಹ ಬಡ್ಡಿಯನ್ನು ನೀಡುತ್ತದೆ.

ಸ್ನೇಹಿತರೆ ನೀವು ಎಸ್ಬಿಐ ನಲ್ಲಿ 180 ದಿನಗಳವರೆಗೆ ಮೂರು ಲಕ್ಷ ರೂಪಾಯಿಗಳನ್ನು ಎಫ್ಡಿ ಇಟ್ಟರೆ ಮೆಚುರಿಟಿಯ ಸಮಯದಲ್ಲಿ ನಿಮಗೆ ಎಷ್ಟು ಹಣ ದೊರಕುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಯೋಣ ಬನ್ನಿ.

ಸ್ನೇಹಿತರೆ sbi ಏನಿದೆ. ನೀವು ಇಡುವಂತಹ ಎಫ್ ಡಿ ಗೆ ಏಳು ಜನಗಳಿಂದ 45 ದಿನಗಳಿಗೆ 3.50 ಪ್ರತಿಶತ ಜೊತೆಗೆ 46 ದಿನಗಳಿಂದ 179 ದಿನಗಳ ವರೆಗೆ 5.50 ಪ್ರತಿಶತ ಬಡ್ಡಿಯನ್ನು ಹಾಗೂ 180 ದಿನಗಳಿಂದ 210 ದಿನಗಳವರೆಗೆ 6.00 ಪ್ರತಿಸತ ಬಡ್ಡಿ ದರವನ್ನು ನೀಡುತ್ತದೆ ಹಾಗೆ ನೋಡುವುದಾದರೆ ಒಂದು ವರ್ಷಕ್ಕೆ 6.25 ಪ್ರತಿಶತ ಬಡ್ಡಿ ಈ ಬ್ಯಾಂಕಿನಲ್ಲಿ ಸಿಗಲಿದೆ.

ಸ್ನೇಹಿತರೆ ನೀವೇನಾದರೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 3 ಲಕ್ಷ ರೂಪಾಯಿಗಳನ್ನ 180 ದಿನಗಳವರೆಗೆ ಎಫ್ಡಿ ಇಟ್ಟರೆ ನೀವು ಮೆಚುರಿಟಿಯ ಸಮಯದಲ್ಲಿ 3,9,317 ರೂಪಾಯಿಗಳನ್ನು ಪಡೆಯಬಹುದಾಗಿದೆ.

Yllaru miss madade odi SBI bank in karnatakA yar yar deposit madidira yallaru nodi 180 estu amount return baruttte anta gottagutte

Leave A Comment

Recommended Posts

diploma exam result in 2025

diploma semister students results announsament today result check link bte link ಯಲ್ಲರೂ ಡಿಪ್ಲೋಮಾ ರಿಸಲ್ಟ್ ಚೆಕ್ ಮಾಡಿ ಆನ್ಲೈನ್ ನಲ್ಲಿ bte link ಅಂತ ವೆಬ್ಸೈಟ್ ನಲ್ಲಿ ಚೆಕ್ ಮಾಡಿ results checking link https://www.bteresults.in/ click the link check your results link;- https://www.bteresults.in/

SCHOOL SCHORALSHIP 2025 APPLY FAST

SCHOOL SCHORALSHIP IN 2025 ALL STUDENTS CAN APPLY THIS SCHORALSHIP IN 2025 School Scholarship:ನಮಸ್ಕಾರ ಗೆಳೆಯರೇ ನಾಳಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನ ಕೋರುತ್ತಿದ್ದೇವೆ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿರುವ ಮಾಹಿತಿ ಎಂದರೆ ಶಾಲಾ-ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ(School Scholarship)  ಫ್ರೆಂಡ್ ಸರ್ಕಲ್ ಸ್ಕಾಲರ್ಶಿಪ್ […]