SCHOOL SCHORALSHIP IN 2025 ALL STUDENTS CAN APPLY THIS SCHORALSHIP IN 2025

School Scholarship:ನಮಸ್ಕಾರ ಗೆಳೆಯರೇ ನಾಳಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನ ಕೋರುತ್ತಿದ್ದೇವೆ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿರುವ ಮಾಹಿತಿ ಎಂದರೆ ಶಾಲಾ-ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ(School Scholarship)  ಫ್ರೆಂಡ್ ಸರ್ಕಲ್ ಸ್ಕಾಲರ್ಶಿಪ್ ವತಿಯಿಂದ ಸಿಗಲಿರುವಂತಹ 6000 ರೂಪಾಯಿಗಳ ವಿದ್ಯಾರ್ಥಿ ವೇತನದ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ. 

ಆದ್ದರಿಂದ ತಾವುಗಳು ಲೇಖನವನ್ನ ಕೊನೆ ತನಕ ಓದಬೇಕು ಲೇಖನವನ್ನ ಕೊನೆತನಕ ಓದುವುದರಿಂದ ಇದರಲ್ಲಿರುವಂತಹ ಪ್ರತಿಯೊಂದು ಮಾಹಿತಿ ಏನಿದೆ ನೋಡಿ ಅದು ನಿಮಗೆ ತಿಳಿಯುತ್ತದೆ ಜೊತೆಗೆ ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಎಲಿಜಿಬಿಲಿಟಿಯನ್ನ ಹೊಂದಿದ್ದರೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ನಿಮಗೆ ದೊರೆಯುತ್ತದೆ.

School Scholarship
ಹೌದು ಸ್ನೇಹಿತರೆ ಕೈಂಡ್ ಸರ್ಕಲ್(School Scholarship) ಸ್ಕಾಲರ್ಶಿಪ್ನ ವತಿಯಿಂದ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಅಥವಾ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಹಿಂದುಳಿರುವಂತಹ ವಿದ್ಯಾರ್ಥಿಗಳಿಗೆ ಅವರ ಉಜ್ವಲ ಭವಿಷ್ಯಕ್ಕಾಗಿ ಅಡಿಪಾಯವನ್ನು ನಿರ್ಮಿಸುವ ಸಲುವಾಗಿ ಈ ಒಂದು ಧನಸಹಾಯವನ್ನು ನೀಡಿ ಬೆಂಬಲಿಸುವ ಒಂದು ಗುರಿಯನ್ನಾಗಿ ಇಟ್ಟುಕೊಂಡಿದೆ.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು 

  • ಒಂದನೇ ತರಗತಿ ಯಿಂದ ಸನಾತಕೋತ್ತರ ಹಂತದವರೆಗೆ ವಿದ್ಯಾರ್ಥಿಗಳು ಯಾವುದೇ ಭಾರತೀಯ ಶಾಲೆ ಅಥವಾ ಕಾಲೇಜಿನಲ್ಲಿ ದಾಖಲಾಗಿರಬೇಕು 
  • 6 ಲಕ್ಷಕ್ಕಿಂತ ಕಡಿಮೆ ಕುಟುಂಬದ ವಾರ್ಷಿಕ ಆದಾಯ ಹೊಂದಿರಬೇಕು 
  • ವಿದ್ಯಾರ್ಥಿಗಳು ತನ್ನ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 75 ರಷ್ಟು ಅಂಕಗಳನ್ನು ಪಡೆದು ಪಾಸ್ ಆಗಿರಬೇಕು 

ವಿದ್ಯಾರ್ಥಿ ವೇತನದ ಮೊತ್ತ(School Scholarship) 

  • 6,000 ವಾರ್ಷಿಕವಾಗಿ 

ಬೇಕಾಗುವ ದಾಖಲೆಗಳು ಏನು…?(School Scholarship)
ಮಾರ್ಕ್ ಶಿಟ್ ಯಾವುದೇ ತರಗತಿಯ
ಕುಟುಂಬದ ಯಾವುದೇ ಆದಾಯ ಪ್ರಮಾಣ ಪತ್ರ
ಆಧಾರ್ ಕಾರ್ಡ್
ಶಾಲೆ ಅಥವಾ ಕಾಲೇಜಿನ ಗುರುತಿನ ಚೀಟಿ
ಪ್ರಸ್ತುತ ವರ್ಷದ ಶುಲ್ಕದ ರಸಿದಿ
ಅರ್ಜಿ ಸಲ್ಲಿಸುವುದು ಹೇಗೆ…?
ಸ್ನೇಹಿತರೆ ನೀವು ಸುಲಭವಾಗಿ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿಯನ್ನ ಸಲ್ಲಿಸಲು ನಾವು ಕೆಳಗೆ ಅರ್ಜಿ ಲಿಂಕ್ ಎಂದು ಒಂದು ಲಿಂಕ್ ಅನ್ನ ನೀಡಿರುತ್ತೇವೆ ಆ ಒಂದು ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ಸುಲಭವಾಗಿ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

https://www.buddy4study.com/page/kind-circle-scholarship-for-meritorious-students

APPLY THE SCHORLASHIP IN 2025

ಯಲ್ಲರೂ ಈ ಶ್ಚೋಲಶಿಪ್ ವನ್ನು ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಪ್ಲೈ ಮಾಡಿ 2025

ಬೇಗ್ ಅಪ್ಪ್ಲೈ ಮಾಡಿ ಸೌಲಬ್ಯ ಪಡೆದುಕೊಳ್ಳಿ ಬೇಗನೆ ಯಲ್ಲತು 2025 ರಲ್ಲಿ ಹೊಸ ಸ್ಕಾಲರ್ಷಿಪ್ ಬಿಡುಗಡೆ ಅಗಿದೇ ಯಲಋ ಈ ಸ್ಕ್ವ್ಹೊರಲ್ಶಿಪ್ ಗೆ ಅಪ್ಪ್ಲೈ ಮಾಡಿ ಯಲ್ಲೃ ಹನ ಪಡೆದುಕೊಳ್ಳಿ

ಲಿಂಕ್ ಮೇಲೆ ಕ್ಲಿಕ್ ಮಾಡಿ ಆಮೇಲೆ ಬೇಕಾಗುವ್ ದಕುಮೆಂಟ್ಸ್ ನ ತಗೆಡು ಇಟ್ಟುಕೊಳ್ಳಿ ಆಮೇಲೆ ಅಪ್ಪ್ಲೈ ಮಾಡಿ ಬೇಗನೆ ಲಾಸ್ಟ್ ಡೇಟ್ ಬರುತ್ತೆ ಅಡ್ಕೆ ಬೇಗನೆ ಅಪ್ಪ್ಲೈ ಮಾಡಿ ಹಣಾ [ಪಡೆದ್ಫುಕೊಲ್ಲಿ

ನಿಮ್ ಫ್ರೆಂಡ್ಸ್ ಗೆ ಷೇರ್ ಮಾಡಿ ಈ ಲಿಂಕ್ ನ ಷೇರ್ ಮಾಡಿ ಅವರು ಅಪ್ಪ್ಲೈ ಮಾಡಲಿ ಅವಕೃಗು ಕೂಡ ಅಮೌಂಟ್ ಬರುತ್ತೆ ಬೇಗ್ ಬೇಗ್ ಅಪ್ಪ್ಲೈ ಮಾಡಿ ಸರಕಾರ ಹಣ ಪಡೆದುಕೊಳ್ಳಿ ಬೇಗನೆ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸಾಕಾರ ಕೊಡುಡ್ ಹನ ಪಡೆದುಕೊಲೀ ಬೇಗನೆ ಅಪ್ಪ್ಲೈ ಮಾಡೀ ನಿಮ್ ಫ್ರೆಂಡ್ಸ್ ಗೆ ಶ್ರೇ ಮಾಡಿ

https://www.buddy4study.com/page/kind-circle-scholarship-for-meritorious-students

ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಪ್ಲೈ ಮಾಡೀ ಯಲ್ಲ್ ಲೇಖನ್ ಓದಿ ಆಮೇಲೆ ಅಪ್ಪ್ಲೈ ಮಾಡಿ ಫೋನ್ ಅಥವಾ ಲ್ಯಾಪ್ಟಾಪ್ ನಲ್ಲಿ ಅಪ್ಪ್ಲೈ ಮಾಡೀ ಅರ್ಜಿ ಲಿಂಕ್ ಮೇಲೆ ಇದೆ ಕ್ಲಿಕ್ ಮಾಡಿ ಅಪ್ಪ್ಲೈ ಮಾಡಿ

Leave A Comment

Recommended Posts

diploma exam result in 2025

diploma semister students results announsament today result check link bte link ಯಲ್ಲರೂ ಡಿಪ್ಲೋಮಾ ರಿಸಲ್ಟ್ ಚೆಕ್ ಮಾಡಿ ಆನ್ಲೈನ್ ನಲ್ಲಿ bte link ಅಂತ ವೆಬ್ಸೈಟ್ ನಲ್ಲಿ ಚೆಕ್ ಮಾಡಿ results checking link https://www.bteresults.in/ click the link check your results link;- https://www.bteresults.in/

Teachers Jobs Recruitments 2025

Teachers Recruitments:ಪದವಿ ಪಾಸಾದವರಿಗೆ ಸಿಹಿ ಸುದ್ದಿ! 10,758 ಶಿಕ್ಷಕ ಹುದ್ದೆಗಳಿಗೆ ನೇಮಕಾತಿ ಆರಂಭ! Teachers Recruitments:ನಮಸ್ಕಾರ ಗೆಳೆಯರೇ, ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನ ಕೋರುತ್ತಿದ್ದೇವೆ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ಇದೀಗ ತಿಳಿಸಲು ಹೊರಟಿರುವ ಮಾಹಿತಿಯು ತುಂಬಾ ವಿಶೇಷವಾದಂತಹ ಮಾಹಿತಿ ಆಗಿರುತ್ತದೆ ಇವತ್ತಿನ ಈ ಒಂದು ಲೇಖನದಲ್ಲಿ ಪದವಿ […]